half-lap ಹಾಹ್‍ಲ್ಯಾಪ್‍
ನಾಮವಾಚಕ

ಅರೆಲ್ಯಾಪು; ಎರಡು ರೈಲುಕಂಬಿ, ಷಾಹ್ಟು, ಮೊದಲಾದವನ್ನು ಕೂಡಿಸುವಾಗ ಎರಡರ ಒಂದೊಂದು ತುದಿಯ ದಪ್ಪವನ್ನೂ ಅರ್ಧದಷ್ಟು ತೆಗೆದುಹಾಕಿ, ಒಂದರ ಮೇಲೊಂದಿಟ್ಟು ಜಂಟಿ ಹಾಕುವುದು.