half-hunter ಹಾಹ್‍ಹಂಟರ್‍
ನಾಮವಾಚಕ

ಕೀಲು ಮುಚ್ಚಳವಿದ್ದು ಅದರಲ್ಲಿ ಗಡಿಯಾರದ ಮುಳ್ಳುಗಳ ಸರಿಸುಮಾರಾದ ಸ್ಥಾನ ತಿಳಿಯಬಹುದಾದಂತೆ ಸಣ್ಣ ಕಿಂಡಿಯಿರುವ ಗಡಿಯಾರ.