half-hitch ಹಾಹ್‍ಹಿಚ್‍
ನಾಮವಾಚಕ

ಅರೆಗಂಟು; ಹಗ್ಗದ ತುದಿಯನ್ನು ಅದರ ನಿಂತ ಭಾಗದ ಮೇಲೆ ಸುತ್ತಿ, ಆ ಸುತ್ತಿನೊಳಗಿಂದ ತುದಿಯನ್ನು ತೂರಿಸಿ ಹಾಕುವ ಗಂಟು. Figure: half-hitch