See also 2half-crown
1half-crown ಹಾಹ್‍ಕ್ರೌನ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಅರ್ಧ ಕ್ರೌನ್‍; ಎರಡು ಷಿಲಿಂಗ್‍ ಆರು ಪೆನ್ನಿ ಬೆಲೆಯ ಬೆಳ್ಳಿ ನಾಣ್ಯ.

ಪದಗುಚ್ಛ

half-crown a crown = 1half-crown.

See also 1half-crown
2half-crown ಹಾಹ್‍ಕ್ರೌನ್‍
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) ಅರ್ಧ ಕ್ರೌನ್‍ ಬೆಲೆಯ.