See also 2half-caste
1half-caste ಹಾಹ್‍ಕಾಸ್ಟ್‍
ಗುಣವಾಚಕ

ಬೆರಕೆ, ಮಿಶ್ರ ಯಾ ಸಂಕರ – ಜಾತಿಯ, ಜನಾಂಗದ (ಮುಖ್ಯವಾಗಿ ಯೂರೋಪೀಯ ತಂದೆ, ಇಂಡಿಯದ ತಾಯಿಗಳಿಂದ ಜನಿಸಿದ).

See also 1half-caste
2half-caste ಹಾಹ್‍ಕಾಸ್ಟ್‍
ನಾಮವಾಚಕ

ಬೆರಕೆ, ಸಂಕರ ಯಾ ಮಿಶ್ರ – ಜಾತಿಯವನು, ಜನಾಂಗದವನು (ಮುಖ್ಯವಾಗಿ ಐರೋಪ್ಯತಂದೆ, ಇಂಡಿಯಾದ ತಾಯಿಗಳಿಂದ ಜನಿಸಿದ ಮಗು).