half-breed ಹಾಹ್‍ಬ್ರಿಡ್‍
ನಾಮವಾಚಕ
  1. ಬೆರಕೆ (ರಕ್ತದವನು); ಮಿಶ್ರಕುಲದವನು.
  2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಬಿಳಿಯ ಮತ್ತು ಕರಿಯ ಯಾ ಅಮೆರಿಕನ್‍ ಇಂಡಿಯನ್‍ ದಂಪತಿಗಳಿಗೆ ಹುಟ್ಟಿದವನು.