half-blood ಹಾಹ್‍ಬ್ಲಡ್‍
ನಾಮವಾಚಕ
  1. ಭಿನ್ನೊದರ ಯಾ ಭಿನ್ನೋದರಿ; ಮಲಸೋದರ ಯಾ ಮಲಸೋದರಿ; ಮಲತಾಯಿ ಯಾ ಮಲತಂದೆಯಲ್ಲಿ ಹುಟ್ಟಿದ ಸೋದರ ಯಾ ಸೋದರಿ.
  2. ಭಿನ್ನೋದರ ಸಂಬಂಧ; ಮಲಸೋದರಿಕೆ.
  3. ಮಿಶ್ರ – ಕುಲದವನು, ಜನಾಂಗದವನು, ಜಾತಿಯವನು; ಇಬ್ಬಂದಿ; ಬೆರಕೆ; ಅಡನಾಡಿ.