half-ball ಹಾಹ್‍ಬಾಲ್‍
ನಾಮವಾಚಕ

ಬಿಲಿಯರ್ಡ್ಸ್‍ ಮೊದಲಾದಆಟಗಳಲ್ಲಿ ಅರೆಹೊಡೆತ; ಗುರಿಚೆಂಡಿನ ಏಣಿಗೆ ಗುರಿಯಿಟ್ಟು ಹೊಡೆದ ಚಲ ಚೆಂಡಿನ ಸೋಕು.