half nelson
ನಾಮವಾಚಕ

‘ಅರೆನೆಲ್ಸನ್‍’ ವರಿಸೆ; ಕುಸ್ತಿಯ ಒಂದು ವರಿಸೆ,ಪೆಟ್ಟು.

ನುಡಿಗಟ್ಟು

get a half nelson on

  1. ಅರೆನೆಲ್ಸನ್‍ ವರಿಸೆಯಲ್ಲಿ ಹಿಡಿ; (ಕುಸ್ತಿಯಲ್ಲಿ) ಎದುರಾಳಿಯ ಮೇಲೆ ಪೂರ್ಣ ಹಿಡಿತ ಮಾಡಿಕೊ.
  2. ಎದುರಾಳಿಯ ಮೇಲೆ ಪೂರ್ಣವಾಗಿ ಮೇಲುಗೈಯಾಗು.