halation ಹ್ಯಾಲೇಷನ್‍
ನಾಮವಾಚಕ

(ಛಾಯಾಚಿತ್ರಣ) ಪರಿವೇಷೀ ಕರಣ:

  1. ಎಮಲ್ಷನ್‍ ಲೇಪಿಸಿರುವ ಫಲಕದಲ್ಲಿ ಆಗುವ ಆಂತರಿಕ ಪ್ರತಿಫಲನದಿಂದ ವಿಷಮ ಚಿತ್ರದಲ್ಲಿ ಬೆಳಕು ತನ್ನ ಗಡಿಯಾಚೆ ಹರಡುವುದು.
  2. ಅದರಿಂದ ಆಗುವ ಚಿತ್ರದ ಮಬ್ಬು.