See also 2hake
1hake ಹೇಕ್‍
ನಾಮವಾಚಕ

ಹೇಕ್‍; ದೊಡ್ಡ ತಲೆಯೂ ಉದ್ದ ಕಾಯವೂ ಉಳ್ಳ, ಕಾಡ್‍ ಮೀನಿನಂಥ ಒಂದು ಆಹಾರದ ಮೀನುಜಾತಿ.

See also 1hake
2hake ಹೇಕ್‍
ನಾಮವಾಚಕ

(ಇಟ್ಟಿಗೆಗಳು, ಗಿಣ್ಣುಗಳು, ಮೊದಲಾದವನ್ನು ಒಣಗಿಸುವುದು ಮೊದಲಾದ ಕೆಲಸಗಳಿಗೆ ಬಳಸುವ) ಮರದ ಚೌಕಟ್ಟು.