hairy ಹೇರಿ
ಗುಣವಾಚಕ
  1. ಬಹಳ ಕೂದಲುಳ್ಳ; ರೋಮಭರಿತ.
  2. ಕೂದಲುಳ್ಳ; ಕೇಶಯುಕ್ತ.
  3. ಕೂದಲಿನಂಥ.
  4. (ಅಶಿಷ್ಟ) ಕಠಿಣವಾದ; ಒರಟಾದ; ಒಡ್ಡೊಡ್ಡಾದ; ಅಸಹ್ಯವಾದ.