hairstylist ಹೇರ್‍ಸ್ಟೈಲಿಸ್ಟ್‍
ನಾಮವಾಚಕ

ಕೂದಲಂದಣಿಗ; ಕೇಶವಿನ್ಯಾಸಕ; ವಿವಿಧ ವ್ಯಕ್ತಿಗಳಿಗೆ ತಕ್ಕುದಾದ ತಲೆಗೂದಲ ವಿನ್ಯಾಸಗಳನ್ನು ಆಯ್ಕೆಮಾಡುವವ ಯಾ ರಚಿಸುವವ.