hairspring ಹೇರ್‍ಸ್ಪ್ರಿಂಗ್‍
ನಾಮವಾಚಕ

ಕೂದಲಸ್ಪ್ರಿಂಗು; ಗಡಿಯಾರದ ಗತಿನಿಯಂತ್ರಕವನ್ನು ನಿಯಂತ್ರಿಸುವ, ಬಳುಕುವ ಸೂಕ್ಷ್ಮ ತಂತಿ, ಸುರುಳಿ.