haircut ಹೇರ್‍ಕಟ್‍
ನಾಮವಾಚಕ
  1. (ತಲೆ) ಕೂದಲು ಕತ್ತರಿಕೆ: ಕೇಶಕೃಂತನ; ಕ್ಷೌರ.
  2. (ತಲೆ) ಕೂದಲು ಕತ್ತರಿಸುವ ಶೈಲಿ.