See also 2hair-trigger
1hair-trigger ಹೇರ್‍ಟ್ರಿಗರ್‍
ನಾಮವಾಚಕ

ಸೂಕ್ಷ್ಮ ಉಪಕೀಲು; ಸ್ವಲ್ಪ ಒತ್ತಡದಿಂದ ತುಪಾಕಿಯ ಮುಖ್ಯ ಕುದುರೆಯನ್ನು ಹಾರಿಸುವ ಉಪಕೀಲು.

See also 1hair-trigger
2hair-trigger ಹೇರ್‍ಟ್ರಿಗರ್‍
ಗುಣವಾಚಕ
  1. ಸೂಕ್ಷ್ಮ ಚಲನೆಯ; ಬಹುಬೇಗಚಲಿಸುವ.
  2. (ರೂಪಕವಾಗಿ) ಮುಂಗೋಪದ: a hair-trigger temper ಮುಂಗೋಪದ ಸ್ವಭಾವ.