hair-streak ಹೇರ್‍ಸ್ಟ್ರೀಕ್‍
ನಾಮವಾಚಕ

ಕೂದಲಗೆರೆ ಚಿಟ್ಟೆ; ಕೇಶರೇಖೆ ಪತಂಗ; ರೆಕ್ಕೆಗಳ ಮೇಲೆ ಸೂಕ್ಷ್ಮ ಗೆರೆಗಳಿರುವ, ಸ್ಟ್ರೈಮನ್‍ ಮೊದಲಾದ ವರ್ಗದ ಚಿಟ್ಟೆ.