1hair-splitting ಹೇರ್‍ ಸ್ಪ್ಲಿಟಿಂಗ್‍
ಗುಣವಾಚಕ

ಕೂದಲು ಸೀಳುವಂಥ; (ಸಾಮಾನ್ಯವಾಗಿ ಕುತರ್ಕಗಳಲ್ಲಿ) ವಿಪರೀತ ಸೂಕ್ಷ್ಮ ಅರ್ಥಕ್ಕೆ ಹೋಗುವ.

2hair-splitting ಹೇರ್‍ ಸ್ಪ್ಲಿಟಿಂಗ್‍
ನಾಮವಾಚಕ

ಕೂದಲು ಸೀಳುವಂಥದು; ಅತಿ ಸೂಕ್ಷ್ಮ ತರ್ಕ; (ಸಾಮಾನ್ಯವಾಗಿ ಕುತರ್ಕ) ವಿಪರೀತ ಸೂಕ್ಷ್ಮ ಅರ್ಥಕ್ಕೆ ಹೋಗುವುದು.