hair-slide ಹೇರ್‍ಸ್ಲೈಡ್‍
ನಾಮವಾಚಕ

ಕೇಶಬಂಧನಿ; ಕೊಂಬಿನಿಂದಾಗಲಿ ಆಮೆ ಚಿಪ್ಪಿನಿಂದಾಗಲಿ ಮಾಡಿದ ಕೂದಲ ಚಿಪ್ಪು; ಬಾಚಿದ ಕೂದಲನ್ನು ಬಿಗಿಗೊಳಿಸಲು ಬಳಸುವ ಸಾಮಾನ್ಯವಾಗಿ ಅಲಂಕಾರದ, ಕೂದಲಹಿಡಿಕೆ.