hair-restorer ಹೇರ್‍ರಿಸ್ಟೋರರ್‍
ನಾಮವಾಚಕ

ಕೇಶವರ್ಧಕ; ತಲೆಗೂದಲ ಬೆಳವಣಿಗೆಯನ್ನು ಹೆಚ್ಚಿಸಲು ಬಳಸುವ ದ್ರವ್ಯ.