ಹೇರ್‍ಪಿನ್ನು; ಕೂದಲನ್ನು ಹಿಡಿದಿಡುವ – ಪಿನ್ನು, ಸೂಜಿ.
(ಹೇರ್‍ಪಿನ್ನಿನಂತೆ) ಬಾಗಿರುವ; ಹೇರ್‍ಪಿನ್ನಿನಂತಿರುವ.
hair-pin bend (ರಸ್ತೆಯಲ್ಲಿ) ಹೇರ್‍ಪಿನ್ ತಿರುವು; ಹೇರ್‍ಪಿನ್ನಿನಂತೆ ಇರುವ ಯಾ ಹೇರ್‍ಪಿನ್ನಿನಂತೆ ಬಾಗಿರುವ ತಿರುವು.