hair-dresser ಹೇರ್‍ಡ್ರೆಸರ್‍
ನಾಮವಾಚಕ

ಕ್ಷೌರಿಕ; ಕೂದಲಣಿಗ; (ಮುಖ್ಯವಾಗಿ ಹೆಂಗಸರ) ತಲೆಗೂದಲನ್ನು ಕತ್ತರಿಸಿ ಅಣಿ ಮಾಡುವವನು.