See also 2hail-fellow
1hail-fellow ಹೇಲ್‍ಹೆಲೋ
ಗುಣವಾಚಕ

ನೆಚ್ಚಿನ ಗೆಳೆತನದ; ಅತಿ ಸಲಿಗೆಯ: extended a hail-fellow hand ಅತಿ ಸಲಿಗೆಯ ಹಸ್ತ ನೀಡಿದ.

See also 1hail-fellow
2hail-fellow ಹೇಲ್‍ ಹೆಲೋ
ನಾಮವಾಚಕ

ನೆಚ್ಚಿನ ಗೆಳೆಯ; ಅತಿ ಸಲಿಗೆಯ ಸ್ನೇಹಿತ; ಲಂಗೋಟಿ (ಬಾಲ್ಯದ) ಸ್ನೇಹಿತ.