haiku ಹೈಕು
ನಾಮವಾಚಕ

(ಬಹುವಚನ ಅದೇ) ಹೈಕು:

  1. ಸಾಮಾನ್ಯವಾಗಿ 17 ಮಾತ್ರೆಗಳಿರುವ, ತೀರ ಭಾವುಕವಾದ, ಸೂಚನೆಗಳನ್ನೂ ಹೋಲಿಕೆಗಳನ್ನೂ ಬಳಸಿರುವ, ಜಪಾನಿನ ಒಂದು ತ್ರಿಪದಿ ಪ್ರಕಾರ, ಕವನ ಜಾತಿ.
  2. (ಜಪಾನಿನ) ಹೈಕು ಕವನದ ಇಂಗ್ಲಿಷ್‍ ಅನುಕರಣ.