hagioscope ಹ್ಯಾಗಿಅಸ್ಕೋಪ್‍
ನಾಮವಾಚಕ

(ಚರ್ಚು) ದರ್ಶನಗಂಡಿ; ಚರ್ಚಿನ ಬಲಿಪೀಠವು ಹೊರಗೆ ನಿಂತವರಿಗೆ ಕಾಣಿಸಲೋಸುಗ ಗೋಡೆಯೊಳಗೆ ಮಾಡಿದ ಕಂಡಿ, ತೆರಪು.