hagiographa ಹ್ಯಾಗಿಆಗ್ರಹ
ನಾಮವಾಚಕ

ಹೀಬ್ರು ಪವಿತ್ರ ಗ್ರಂಥ; ಹಳೆಯ ಒಡಂಬಡಿಕೆಯ ಮೂರು ಮುಖ್ಯ ಭಾಗಗಳಲ್ಲಿ ಕೊನೆಯದರ 12 ಪ್ರಕರಣಗಳು.