haggardness ಹ್ಯಾಗರ್ಡ್‍ನಿಸ್‍
ನಾಮವಾಚಕ
  1. (ಆಯಾಸ, ದಾರಿದ್ರ್ಯ, ಕಳವಳ, ಮೊದಲಾದವುಗಳಿಂದ) ರಾವುಬಡಿದಂತಿರುವುದು; ಕಂಗಾಲಾಗಿರುವುದು.
  2. (ಡೇಗೆಯ ವಿಷಯದಲ್ಲಿ) ಪಳಗಿಲ್ಲದಿರುವುಕೆ; ಕಾಡುತನ.
  3. ಉತ್ಸಾಹಶೂನ್ಯತೆ; ವಿಷಣ್ಣತೆ: a new haggardness in her face ಅವಳ ಮುಖದಲ್ಲಿ ಹೊಸದಾಗಿ ಕಂಡುಬರುತ್ತಿರುವ ವಿಷಣ್ಣತೆ.
  4. ಬಡಕಲಾಗಿರುವುದು.