See also 2haggard
1haggard ಹ್ಯಾಗರ್ಡ
ಗುಣವಾಚಕ
  1. (ಆಯಾಸ, ದಾರಿದ್ರ್ಯ, ಕಳವಳ, ಮೊದಲಾದವುಗಳಿಂದ) ರಾವುಬಡಿದಂತೆ ಕಾಣುವ; ಹೆಣ ಮುಖದ; ಕಂಗಾಲಾದ; ವಿಕಾರವಾದ.
  2. ನರಪೇತಲ; ಮೂಳೆ ಬಿಟ್ಟುಕೊಂಡಿರುವ; ಬಡಕಲಾಗಿರುವ.
  3. (ಡೇಗೆಯ ವಿಷಯದಲ್ಲಿ) ಗರಿ ಬಲಿತ ಮೇಲೆ ಹಿಡಿದ; ಪಳಗಿಲ್ಲದ.
  4. ಜೋಲುಮೋರೆಯ; ಘೋರ; ವಿಕಾರವಾದ; ಕಂಗೆಟ್ಟ; ವಿಷಣ್ಣ; ಉತ್ಸಾಹಶೂನ್ಯ: haggard eyes ಕಂಗೆಟ್ಟ ಕಣ್ಣುಗಳು.
See also 1haggard
2haggard ಹ್ಯಾಗರ್ಡ
ನಾಮವಾಚಕ

ಪಳಗಿಲ್ಲದ ಡೇಗೆ.