haemostasis ಹೀಮೋಸ್ಟೇಸಿಸ್‍
ನಾಮವಾಚಕ
(ಬಹುವಚನ haemostases ಉಚ್ಚಾರಣೆ ಹೀಮೋಸ್ಟೇಸೀಸ್‍)

ರಕ್ತ ನಿಲುಗಡೆ; ರಕ್ತಸ್ತಂಭನ; ರಕ್ತದ ಹರಿವು ನಿಂತುಹೋಗುವುದು; ರಕ್ತಸ್ರಾವದ ನಿಲುಗಡೆ.