haemorrhoid ಹೆಮರಾಯ್ಡ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) ಮೂಲವ್ಯಾಧಿ; ಮೊಳೆರೋಗ; ಗುದದ್ವಾರದ ಬಳಿ ಊದಿಕೊಂಡ ಊತಕದಲ್ಲಿ ಮಲಿನ ರಕ್ತನಾಳಗಳು ಹಿಗ್ಗಿ ತೊಡಕುತೊಡಕಾಗಿ ಕಟ್ಟಿದ ಗಂಟು.