See also 2haemorrhage
1haemorrhage ಹೆಮರಿಜ್‍
ನಾಮವಾಚಕ

(ಮುಖ್ಯವಾಗಿ ಅಧಿಕ) ರಕ್ತಸ್ರಾವ; (ಮುಖ್ಯವಾಗಿ ಬಹಳ) ರಕ್ತಸುರಿತ.

See also 1haemorrhage
2haemorrhage ಹಿಮರಿಜ್‍
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಅಧಿಕ ಯಾ ಅತಿ) ರಕ್ತಸ್ರಾವವಾಗು; (ಮುಖ್ಯವಾಗಿ ಬಹಳ) ರಕ್ತ – ಸೋರು, ಸುರಿ.