haemophilia ಹೀಮಹಿಲಿಅ
ನಾಮವಾಚಕ

ಹೀಮೊಹಿಲಿಯ; ರಕ್ತವು ಬೇಗನೆ ಹೆಪ್ಪುಗಟ್ಟದ ಕಾರಣ ಸ್ವಲ್ಪ ಗಾಯವಾದರೂ ರಕ್ತಸ್ರಾವ ಬೇಗ ನಿಲ್ಲದಿರುವ (ಗಂಡಸರಲ್ಲಿ ಮಾತ್ರ ಕಂಡು ಬರುವ) ಒಂದು ಅನುವಂಶೀಯ ರೋಗ.