haemolysin ಹೀಮಾಲಿಸಿನ್‍
ನಾಮವಾಚಕ

ಹೀಮಾಲಿಸಿನ್‍; ಕೆಂಪು ರಕ್ತಕಣಗಳನ್ನು ನಾಶಮಾಡಿ ಹೀಮೊಗ್ಲಾಬಿನ್ನನ್ನು ಬಿಡುಗಡೆ ಮಾಡಬಲ್ಲ ಪದಾರ್ಥ.