haemoglobin ಹೀಮಗ್ಲೋಬಿನ್‍
ನಾಮವಾಚಕ

ಹೀಮೊಗ್ಲಾಬಿನ್‍; ಕಶೇರುಕಗಳ ಕೆಂಪು ರಕ್ತಕಣಗಳಲ್ಲಿರುವ, ಶ್ವಾಸಕೋಶದಿಂದ ದೇಹದ ಎಲ್ಲ ಊತಕಗಳಿಗೂ ಆಕ್ಸಿಜನ್ನನ್ನು ರವಾನಿಸುವುದರಲ್ಲಿ ಪಾತ್ರವಹಿಸುವ, ಕಬ್ಬಿಣಯುಕ್ತ ಪ್ರೋಟೀನ್‍ ವರ್ಣ ದ್ರವ್ಯ.