haemocyanin ಹೀಮಸೈಅನಿನ್‍
ನಾಮವಾಚಕ

ಹೀಮಸೈಅನಿನ್‍; ಸಂಧಿಪದಿಗಳ ಮತ್ತು ಮೃದ್ವಂಗಿಗಳ ರಕ್ತದ ಪ್ಲಾಸ್ಮಾದಲ್ಲಿ ಕಂಡುಬರುವ, ಶ್ವಾಸೋಚ್ಛ್ವಾಸ ಕ್ರಿಯೆಯಲ್ಲಿ ಪಾಲ್ಗೊಳ್ಳುವ, ಬಣ್ಣವಿಲ್ಲದ ತಾಮ್ರಯುಕ್ತ ವರ್ಣದ್ರವ್ಯ.