haematocrit ಹೀಮಟೋಕ್ರಿಟ್‍
ನಾಮವಾಚಕ

(ಶರೀರ ವಿಜ್ಞಾನ) ಹೀಮಟೋಕ್ರಿಟ್‍:

  1. ಕೆಂಪು ರಕ್ತ ಕಣಗಳ ಪ್ರಮಾಣಕ್ಕೂ ಒಟ್ಟು ರಕ್ತದ ಪ್ರಮಾಣಕ್ಕೂ ಇರುವ ದಾಮಾಷಾ.
  2. ಈ ದಾಮಾಷಾವನ್ನು ಅಳೆಯಲು ಬಳಸುವ ಸಾಧನ.