haematochrome ಹೀಮಟೋಕ್ರೋಮ್‍
ನಾಮವಾಚಕ

ಹೀಮಟೋಕೋಮ್‍; ಕೆಲವು ಬಗೆಯ ಪಾಚಿಗಳಲ್ಲಿ ಕಂಡುಬರುವ ಕೆಂಪು ಯಾ ಕಿತ್ತಳೆ ಬಣ್ಣದ ವರ್ಣದ್ರವ್ಯ.