haematocele ಹೀಮಟೋಸೀಲ್‍
ನಾಮವಾಚಕ

(ವೈದ್ಯಶಾಸ್ತ್ರ) ರಕ್ತನಾಳದಿಂದ ಹೊರಕ್ಕೆ ಹರಿದ ರಕ್ತದಿಂದ ಊದಿಕೊಂಡ ಯಾವುದೇ ದೇಹಕುಹರ.