haemal ಹೀಮಲ್‍
ಗುಣವಾಚಕ
  1. ರಕ್ತದ ಯಾ ರಕ್ತ ಸಂಬಂಧಿ(ಯಾದ).
  2. (ಅಂಗರಚನಾಶಾಸ್ತ್ರ) ದೇಹದಲ್ಲಿ ಹೃದಯ ಮತ್ತು ಪ್ರಧಾನ ರಕ್ತನಾಳಗಳಿರುವ ಕಡೆಯಲ್ಲಿ ಯಾ ಪಾರ್ಶ್ವದಲ್ಲಿ ಇರುವ.