haem ಹೀಮ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಹೀಮ್‍; ಆಮ್ಲದ ನೆರವಿನಿಂದ ಹೀಮೊಗ್ಲಾಬಿನ್ನಿನಿಂದ ಗ್ಲಾಬಿನ್ನನ್ನು ಪ್ರತ್ಯೇಕಿಸಿದರೆ ಉಳಿಯುವ, ಉತ್ಕರ್ಷಿಸಿದಾಗ ಹೀಮಿನ ಯಾ ಹಿಮಟಿನ್ನನ್ನು ಕೊಡುವ, ಒಂದು ದಟ್ಟ ಕೆಂಪು ವರ್ಣ ದ್ರವ್ಯ, ${\rm C}_{ 34} {\rm H}_{ 32} {\rm N}_4 {\rm O}_4 {\rm Fe}$.