haecceity ಹೆಕ್ಸೀಇಟಿ
ನಾಮವಾಚಕ

(ತತ್ತ್ವಶಾಸ್ತ್ರ)

  1. ‘ಇದು’ತನ; ಇದಂತ್ವ; ಇದು, ಈ ಎಂದು ವರ್ಣಿಸಬಹುದುದಾದ, ನಿರೂಪಿಸಬಹುದಾದ ಗುಣಲಕ್ಷಣ.
  2. ವ್ಯಕ್ತಿತ್ವ; ವೈಶಿಷ್ಟ್ಯ; ಒಂದು ವಸ್ತು ಮೊದಲಾದವುಗಳಲ್ಲಿ ವಿಶಿಷ್ಟವೆನಿಸುವ ವೈಯಕ್ತಿಕ ಗುಣ, ಲಕ್ಷಣ.