haddock ಹ್ಯಾಡಕ್‍
ನಾಮವಾಚಕ

(ಬಹುವಚನ ಅದೇ)ಹ್ಯಾಡಕ್‍ ಮೀನು; ಕಾಡ್‍ಮೀನಿನಂಥ, ಆದರೆ ಅದಕ್ಕಿಂತ ಚಿಕ್ಕದಾದ, ಉತ್ತರ ಅಟ್ಲಾಂಟಿಕ್‍ನ ಒಂದು ಮೀನು.