See also 2hackle  3hackle
1hackle ಹ್ಯಾಕ್‍ಲ್‍
ನಾಮವಾಚಕ
  1. ಹಿಕ್ಕಣಿಕೆ; ಸಿಕ್ಕಟಿಗೆ; (ಸೆಣಬು ಮೊದಲಾದವುಗಳನ್ನು ಹಿಕ್ಕುವ) ಉಕ್ಕಿನ ಹಿಕ್ಕು, ಹಣಿಗೆ.
  2. ಕೊರಳ ಗರಿ; ಸಾಕುಹುಂಜ ಮೊದಲಾದ ಹಕ್ಕಿಗಳ ಕುತ್ತಿಗೆಯ ಮೇಲಿನ ಉದ್ದ ಗರಿಗಳು.
  3. (ಹಕ್ಕಿಯ ಕೊರಳ ಗರಿ ಕಟ್ಟಿದ, ಮೀನು ಹಿಡಿಯಲು ಬಳಸುವ) ಕೃತಕ ನೊಣ.
  4. (ಸ್ಕಾಟ್ಲೆಂಡಿನ) ಹೈಲಾಂಡ್‍ ಪ್ರದೇಶದ ಸೈನಿಕ ಟೋಪಿಗೆ ಸಿಕ್ಕಿಸಿದ ಗರಿ.
ನುಡಿಗಟ್ಟು
  1. with his hackles rising (or up) (ಹುಂಜ, ನಾಯಿ, ಮನುಷ್ಯರ ವಿಷಯದಲ್ಲಿ) ಕೋಪ ಹತ್ತಿ; ಹೊರಾಟಕ್ಕೆ ಸಿದ್ಧವಾಗಿ.
  2. get one’s hackles up ಕೋಪಹತ್ತಿ ಮೇಲೆ ಬೀಳಲು ಸಿದ್ಧವಾಗು.
See also 1hackle  3hackle
2hackle ಹ್ಯಾಕ್‍ಲ್‍
ಸಕರ್ಮಕ ಕ್ರಿಯಾಪದ
  1. (ಸೆಣಬನ್ನು) ಹಿಕ್ಕಣಿಕೆಯಿಂದ ಹೆಕ್ಕು.
  2. (ವಿರಳ ಪ್ರಯೋಗ) (ಗಾಳದ ಕೃತಕ ನೊಣಕ್ಕೆ) ಗರಿಕಟ್ಟು.
See also 1hackle  2hackle
3hackle ಹ್ಯಾಕ್‍ಲ್‍
ಸಕರ್ಮಕ ಕ್ರಿಯಾಪದ
  1. ತರಿ; ಕೊಚ್ಚು.
  2. ಕಚ್ಚುಕಚ್ಚು ಮಾಡು.