hacker ಹ್ಯಾಕರ್‍
ನಾಮವಾಚಕ
  1. ಕೊಚ್ಚುಗ; ಕೊಚ್ಚುವ ವಸ್ತು ಯಾ ವ್ಯಕ್ತಿ.
  2. (ಆಡುಮಾತು) ಹ್ಯಾಕರ್‍ ಮುಖ್ಯವಾಗಿ ಮಾಹಿತಿಯನ್ನು ಅಕ್ರಮವಾಗಿ ಪಡೆಯಲು ಕಂಪ್ಯೂಟರ್‍ಗಳನ್ನು ಬಳಸುವವ.