hackberry ಹ್ಯಾಕ್‍ಬರಿ
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಹ್ಯಾಕ್‍ಬೆರಿ; ಕೆಲ್ಟಿಸ್‍ ವಂಶದ, ನೇರಳೆ ಬಣ್ಣದ ತಿನ್ನಬಹುದಾದ ಹಣ್ಣು ಬಿಡುವ, ಉತ್ತರಅಮೆರಿಕದ ಒಂದು ಮರ ಯಾ ಅದರ ಹಣ್ಣು.