hack-writer ಹ್ಯಾಕ್‍ರೈಟರ್‍
ನಾಮವಾಚಕ

ದುಡಿತದ ಬರಹಗಾರ; ಜೀತದ ಲೇಖಕ; ಇನ್ನೊಬ್ಬರಿಗಾಗಿ ಪುಸ್ತಕ, ಲೇಖನ, ಮೊದಲಾದವನ್ನು ಬರೆದುಕೊಡುವ ಬರಹಗಾರ.