hacienda ಹ್ಯಾಸಿಎಂಡ
ನಾಮವಾಚಕ

(ಸ್ಪ್ಯಾನಿಷ್‍ ಅಮೆರಿಕದಲ್ಲಿನ)

  1. ಕಾರ್ಖಾನೆ ಯಾ ನಿವಾಸಗಳನ್ನೊಳಗೊಂಡ ಜಮೀನು, ಕಾನು, ತೋಟ, ಮೊದಲಾದ ಭೂ ಸ್ವಾಮ್ಯ.
  2. (ಗ್ರಾಮಾಂತರ ಪ್ರದೇಶದಲ್ಲಿನ) ಕಾರ್ಖಾನೆ ಯಾ ಗಣಿ.