hachures ಹ್ಯಾಷ್ಯುಅರ್‍
ನಾಮವಾಚಕ

(ಬಹುವಚನ) ಇಳಿಜಾರು ರೇಖೆಗಳು; ಭೂಪಟದಲ್ಲಿ ಬೆಟ್ಟಗುಡ್ಡ ಮೊದಲಾದವುಗಳ ಇಳಿಜಾರನ್ನು ಸೂಚಿಸಲು ಬಳಸುವ ಸಮಾನಾಂತರ ರೇಖೆಗಳು.