habitude ಹ್ಯಾಬಿಟ್ಯೂಡ್‍
ನಾಮವಾಚಕ
  1. ಮನಃಪ್ರಕೃತಿ ಯಾ ದೇಹಪ್ರಕೃತಿ; ಮನಸ್ಸಿನ ಯಾ ದೇಹದ - ಸ್ವಭಾವ, ಒಲವು, ಪ್ರವೃತ್ತಿ, ಪದ್ಧತಿ, ರೂಢಿ.
  2. ವಾಡಿಕೆ; ಸಂಪ್ರದಾಯ; ಬಳಕೆ.
  3. ಸ್ವಭಾವ ಒಲವು; ಪ್ರವೃತ್ತಿ.