habitual ಹಬಿಟ್ಯುಅಲ್‍
ಗುಣವಾಚಕ
  1. ಸಂಪ್ರದಾಯದ; ಪದ್ಧತಿಯ; ಅಭ್ಯಾಸದ; ರೂಢಿಯ; ಬಳಕೆಯ; ವಾಡಿಕೆಯ.
  2. ನಿತ್ಯಗಟ್ಟಲೆಯ; ಅನುದಿನದ; ದಿನಂಪ್ರತಿಯ.
  3. (ಗೊತ್ತಾದ) ಚಾಳಿಗೆ, ಅಭ್ಯಾಸಕ್ಕೆ – ಬಿದ್ದ; ಚಟಕ್ಕೆ ಸಿಕ್ಕಿದ: a habitual drunkard ಕುಡಿತದ ಚಾಳಿಯವನು.